White Hair To Black Hair Naturally In Kannada | Hair Color In Kannada | Natural Hair Dye

Online Consultation ನ ವಿವರಗಳು:

1. 8660939261 ಈ ನಂಬರ್ ಗೆ ರೂ. 150/- ಅನ್ನು ಫೋನ್ ಪೇ ಅಥವಾ ಗೂಗಲ್ ಪೇ ಮೂಲಕ ಪೇಮೆಂಟ್ ಮಾಡಿ. (ಅದಕ್ಕೂ ಮೊದಲು ಇದೇ ನಂಬರ್ ಗೆ ಫೋನ್ ಮಾಡಿ ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳಬಹುದು.)

2. ನೀವು ಪಾವತಿಸಿದ್ದರ screenshot ತೆಗೆದು ಇದೇ ನಂಬರ್ ಗೆ whatsapp ಮಾಡಿ. ಜೊತೆಗೆ ನಿಮ್ಮ ಹೆಸರು, ವಯಸ್ಸು ಮತ್ತು ಸ್ಥಳದ ವಿವರಗಳನ್ನೂ ತಿಳಿಸಿ. ನಮ್ಮ ಸಿಬ್ಬಂದಿ ನಿಮ್ಮದೊಂದು "ಕೇಸ್ ಶೀಟ್" ತಯಾರಿಸುತ್ತಾರೆ.

3. ಎರಡು ದಿನದ ಒಳಗೆ ವೈದ್ಯರ ಜೊತೆ ಸಮಾಲೋಚನೆ ಮಾಡಬಹುದು. ವೈದ್ಯರು ನಿಮ್ಮ ಸಮಸ್ಯೆಗೆ ತಮ್ಮಿಂದ ಪರಿಹಾರ ಸಾಧ್ಯವಿಲ್ಲ ಎಂದರೆ ಹಣವನ್ನು ಮರುಪಾವತಿಸಲಾಗುವುದು.

4. ವೈದ್ಯರು ಔಷಧಗಳನ್ನು ಸೂಚಿಸಿದರೆ ನಿಮಗೆ ಅದರ ಮೊತ್ತವನ್ನು ತಿಳಿಸುತ್ತೇವೆ. ನೀವು ಅದನ್ನು ಪಾವತಿಸಿದ ನಂತರ ನಿಮಗೆ ಔಷಧಗಳನ್ನು ಪೋಸ್ಟ್ ಅಥವಾ ಕೊರಿಯರ್ ಮಾಡುತ್ತೇವೆ.

5. ಜೊತೆಗೆ ನಿಮಗೆ ಒಂದು registration number ಅನ್ನು ಕೊಡಲಾಗುವುದು. ಅದನ್ನು ಭವಿಷ್ಯದಲ್ಲಿ ಯಾವಾಗ ನಮಗೆ ಹೇಳಿದರೂ ನಿಮ್ಮ ಸಂಪೂರ್ಣ ವಿವರಗಳು ನಮ್ಮ ಫೈಲ್ ನಲ್ಲಿ ಲಭ್ಯವಿರುತ್ತವೆ.

6. ಮತ್ತೊಮ್ಮೆ ನೀವು ವೈದ್ಯರೊಂದಿಗೆ ಮಾತನಾಡಲು ಯಾವುದೇ ಶುಲ್ಕ ಇರುವುದಿಲ್ಲ. ಎರಡು ತಿಂಗಳ ನಂತರವೂ ವೈದ್ಯರೊಂದಿಗೆ ಸಮಾಲೋಚನೆಯ ಅವಶ್ಯಕತೆ ಇದ್ದಲ್ಲಿ ರೂ. 100/- ಪಾವತಿಸಬೇಕು.

ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ನಮ್ಮ Whatsapp group ಅನ್ನು ನೀವು ಸೇರಬಹುದು. Admin phone number ಅನ್ನು ಸೇವ್ ಮಾಡಿಕೊಳ್ಳಿ. ಕಿರಿಕಿರಿಯಾಗುವ ಮೆಸ್ಸೇಜ್ ಗಳು ಇರುವುದಿಲ್ಲ.

https://chat.whatsapp.com/D9ilFpmdLyuK...

In this video, I've explained

1. How to make white hair black naturally (bili kudalu kappu maduva vidhana)

2. How to use henna and indigo

Thank You,

Dr. Vinayak Hebbar

Dhatri Ayurveda, Sirsi

8660939261

#DrVinayakHebbar #AuthenticAyurveda #Whitehairtoblackhairnaturallyinkannada

Foreign

Shantha Mary: ಉಪಯುಕ್ತ ಮಾಹಿತಿ ಗಾಗಿ ಧನ್ಯವಾದಗಳು ಡಾಕ್ಟರ್

Raghav Hegde: ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಡಾಕ್ಟರ್

Chandrashekar K S: ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ ಸರ್

Shru R: Tq so much sir Very valuable information

Vinatha Bhat: ಉಪಯುಕ್ತ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು .

Shylaja Lokesh: Thank you so much Doctor

Na Bha Pa: Thank u for sharing this information doctor

SUNITHA B S: Very good info sir, thank you so much

Healing Mind: Sir please make video on gallbladder polyp..

sharmila: Good explanation. Thanks

Anitha Amar: Thanks Doctor

maruthi maruthi: ತುಂಬಾ ಧನ್ಯವಾದಗಳು.

Mamtha Sagar: Sir 7baby food Heli for good health

Zameer Shareef: Good information sir

Chitra Tankasali: Amazing sir

Chandrakanthi Adiga: Noni hairdy natural alva sir ?

Manjula Hegde:

Hemavati Sulibhavimath: ಇಂಡಿಗೋ ಸಸ್ಯ ದ ಬಗ್ಗೆ ತಿಳಿಸಿರಿ.

shwetha raj: ಇದನ್ನ ಫಾಲೋ madtidde sir... but ಇತ್ತೀಚೆಗೆ ಮೆಹಂದಿ allergy ಆಗ್ತಿದೆ ಏನ್ಮಾಡೋದು plz ಹೇಳಿ sir...

amitha n:

Vijay Gowda: Sir please make video on aparajita

Varalakshmi bs:

Deepali Rao: Hair gets very dry and brittle with indego powder ,pls suggest some remedy

Anuradha K v: Mehandhi mix with tea decation block hairs more block try

Poornima bhat's kitchen & creativities: Indigo gida maneyalli iddare hege onagisabsku ?

Vinod Kumar: Sir nanageu 5yeres aytu bhal idey pigmitashan iday parihar tilici daevitu please

Pratibha Vikram:

Manjula Suresh: Estu dinakkome madbeku sir

Vishalakshi Sharma: ಮಂಡಿನೋವಿಗೆ ಆಯುರ್ವೇದ ಹೇಳುವ ಮಸಾಜ್ ಮತ್ತು ಆಹಾರ ಪದ್ಧತಿ ಯಾವುದು?

Sowmya Raj gowda: I used it but it vl not long last

SUNTALKS: Mehndi hage rathri kalisidabeka.indigo pudina

Ganesha: ನೀಲಿ ಗಿಡದ ಪುಡಿಯನ್ನು ಎಣ್ಣೆಲಿ ಕುದಿಸಿ ಹಚ್ಚಬಹುದಾ

malathi chinivar: ಮೆಹೆಂದಿ ಹಚ್ಚಿದರೆ ನನ್ನ ಕೂದಲು ಉದುರುತ್ತದೆ,ಅದಕ್ಕೆ ಬದಲು ಏನು ಹಚ್ಚಬಹುದು

Smita Bhat: Thank you ....sir eega atlakaayi or antavaalakaayi season ide...so adra bagge video madi ...please

Prathima Shetty: ನೀಲಿ ಸೊಪ್ಪು ಉಪಯೋಗಿಸ ಬಹುದಾ

Ramya Raikar: Dappa aagodu hege

Rajeshwari bhat Rajeshwari: Sir. ನೀಲಿ ಭ್ರುಂಗಾದಿ ತೈ ಲ. ಹೇಗೆ ಬಳಕೆ ಮಾಡುವುದು ತಿಳಿಸಿ

kavitha.m mahadev: Sir indigo apply admele migran thale novu barta ede

Rama Shivashankar: I woul dlikeconsult

Mamta Naveen: ನಾನು ಇದನ್ನು use ಮಾಡುತ್ತಿದ್ದೇನೆ. ಸರಿಯಾಗಿ ಬಳಕೆ ಮಾಡಿದರೆ ಕೂದಲು ಖಂಡಿತ ಕಪ್ಪಾಗುತ್ತೆ. Minimum 20-25 ದಿನ ಇದರ ಕಪ್ಪು ಬಣ್ಣ ಹೋಗೋದಿಲ್ಲ.

You May Also Like
More Information

Leave Your Response